Posts

ಬಾಲಿವುಡ್‌ನ ಅತ್ಯಂತ ಯಶಸ್ವಿ ಮತ್ತು ಪ್ರಭಾವಿ ನಟರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಅಮಿತಾಬ್ ಬಚ್ಚನ್ ಕ ನಟ ಅವರು ಐದು ದಶಕಗಳಿಂದ ಹಿಂದಿ ಚಲನಚಿತ್ರೋದ್ಯಮದ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಬೆಳ್ಳಿತೆರೆಯಲ್ಲಿ ಮಾತ್ರವಲ್ಲದೆ ಹಲವಾರು ಇತರ ವ್ಯವಹಾರಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ. ಬಿಗ್ ಬಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅವರು 3,190 ಕೋಟಿ ರೂಪಾಯಿಗಳ ಪ್ರಭಾವಶಾಲಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ ಎಂದು CNBC TV18 ವರದಿ ಮಾಡಿದೆ. ನಟನೆ ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು ಅವರ ಆದಾಯದ ಪ್ರಾಥಮಿಕ ಮೂಲಗಳಾಗಿದ್ದರೂ, ಅವರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ಹಣಕಾಸು ಬಂಡವಾಳವನ್ನು ವೈವಿಧ್ಯಗೊಳಿಸಿದ್ದಾರೆ. ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ನಲ್ಲಿ ಟೆನಿಸ್ ತಂಡದ (ಸಿಂಗಪುರ ಸ್ಲ್ಯಾಮರ್ಸ್) ಸಹ-ಮಾಲೀಕತ್ವದಿಂದ ನಿರ್ಮಾಣ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸುವವರೆಗೆ, 81 ವರ್ಷದ ನಟ ವಾರ್ಷಿಕವಾಗಿ ಸುಮಾರು 60 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. . ಅಮಿತಾಬ್ ಬಚ್ಚನ್ ಅವರ ವಿವಿಧ ಆದಾಯದ ಮೂಲಗಳ ಕುರಿತು ಇನ್ನಷ್ಟು ವಿವರಗಳು ಹೀಗಿವೆ.  ಅಮಿತಾಬ್ ಬಚ್ಚನ್ ಅವರ 7 ಆದಾಯದ ಮೂಲಗಳು (ಚಲನಚಿತ್ರಗಳನ್ನು ಹೊರತುಪಡಿಸಿ) ಅವರ ನಿವ್ವಳ ಮೌಲ್ಯಕ್ಕೆ 3,190 ಕೋಟಿ ರೂ. 1. ಚಲನಚಿತ್ರ ನಿರ್ಮಾಣ ಮತ್ತು ಈ

ಶ್ರೀ. ಟಿ. ಪಿ. ಕೈಲಾಸಂ ನಾಟಕೋತ್ಸವ, ಮುಂಬೈನ " ಮೈಸೂರ್ ಅಸೋಸಿಯೇಷನ್" ನಲ್ಲಿ !

Image
ಟಿ. ಪಿ. ಕೈಲಾಸಂ ನಾಟಕ ಕಾರ್ಯಕ್ರಮವನ್ನು ಮೈಸೂರ್ ಅಸೋಸಿಯೇಶನ್ ನ, ಸಭಾಂಗಣದಲ್ಲಿ ಪ್ರದರ್ಶಿಸಿದಾಗ ನಾನು ಕೆಲವಾರು ಮುಖ್ಯ ಸನ್ನಿವೇಷಗಳನ್ನು ನನ್ನ ಕ್ಯಾಮರದಲ್ಲಿ ಸೆರೆಹಿಡಿದು, ಒಂದು 'ಬ್ಲಾಗ್ 'ಮಾಡಿದ್ದೇನೆ. ಇದು ಆ ದಿನದ ಕಾರ್ಯಕ್ರಮಗಳನ್ನು ನೆನಪಿಗೆ ತರುವ ದಿಕ್ಕಿನಲ್ಲಿ ಕೆಲಸಮಾಡುತ್ತದೆ, ಎಂದು ನಂಬಿದ್ದೇನೆ.  (ಚಿತ್ರಗಳನ್ನು 'ಮೈಸೂರ್ ಅಸೋಶಿಯೇಷನ್ ನವರ ಸೌಜನ್ಯ 'ದಿಂದ ಪ್ರಕಟಿಸುತ್ತಿದ್ದೇನೆ). -ವೆಂಕಟೇಶ್, ಹಿರಿಯ ಅಜೀವ ಸದಸ್ಯ.  ’ಮೈಸೂರ್ ಅಸೋಸಿಯೇಷನ್’ ಮುಂಬೈ ನಲ್ಲಿ ಆಯೋಜಿಸಲ್ಪಟ್ಟ ’ಟಿ. ಪಿ. ಕೈಲಾಸಮ್ ನಾಟಕೋತ್ಸ’ವದ ಸಮಯದಲ್ಲಿ ಹಮ್ಮಿಕೊಂಡ ಹಲವು ಕಾರ್ಯಕ್ರಮಗಳು ಹೀಗಿವೆ :  * ಕೈಲಾಸಮ್ ರವರು ಬರೆದ ಇಂಗ್ಲೀಷ್ ಮತ್ತು ಕನ್ನಡನಾಟಕಗಳ ಪುಸ್ತಕ ಪ್ರದರ್ಶನ.  * ಕೈಲಾಸಮ್ ರವರ ನಾಟಕ ಮತ್ತು ಹಾಡುಗಳನ್ನು ವೇದಿಕೆಯಮೇಲೆ ಪ್ರದರ್ಶನ ಮಾಡಿದ್ದು. ಕೈಲಾಸಮ್ ಬಗ್ಗೆ ಕಾಳಜಿವಹಿಸಿ ತಮ್ಮನ್ನು ಅವರ ನಾಟಕಗಳಲ್ಲಿ ತೊಡಗಿಸಿಕೊಂಡ ಆಸಕ್ತರಿಗೆ ಗೌರವ ಸಲ್ಲಿಸುವಿಕೆ.  * ವಂದನಾರ್ಪಣೆ.  ಕೈಲಾಸಂರವರ ನಗೆ-ನಾಟಕ, ’ಹುತ್ತದಲ್ಲಿ ಹುತ್ತ,’ ದ ತಂಡದವರೊಂದಿಗೆ ಕುಳಿತು ತೆಗೆಸಿದ ಸಾಮೂಹಿಕ ಚಿತ್ರ : ರಂಗಮಂಚದಮೇಲೆ ಕುಳಿತ/ನಿಂತ ಪ್ರಮುಖರಲ್ಲಿ, ’ಮೈಸೂರ್ ಅಸೋಸಿಯೇಷನ್ ಅಧ್ಯಕ್ಷ’ರಾಗಿರುವ, ಶ್ರೀ. ರಾಮಭದ್ರಾರವರು, ಶ್ರೀ. ಬಿ. ಎಸ್. ಕೇಶವರಾವ್, ಡಾ. ಬಿ. ವಿ. ರಾಜಾರಾಮ್, ಶ್ರೀ. ವೈ. ವಿ. ಗುಂಡು